ನಿಖಿಲ್ ಮತ್ತು ರೇವತಿ ಮದುವೆಯನ್ನು ಸರಳವಾಗಿ ಆಚರಿಸಲು ಮನೆಯ ಸದಸ್ಯರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಕಡೆಯಿಂದ 20 ಜನ, ವಧುವಿನ ಕಡೆಯಿಂದ 20 ಜನರಷ್ಟೇ ಮದುವೆಗೆ ಪಾಲ್ಗೊಳ್ಳಲ್ಲಿದ್ದಾರೆ . ಅದ್ಧೂರಿತನವನ್ನು ಬದಿಗೊತ್ತಿ ಸರಳವಾಗಿ ಈ ಜೋಡಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
It is being said that members of the household have come forward to simply celebrate the marriage of Nikhil and Revati.